ನಟ ದರ್ಶನ್ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ದರ್ಶನ್ ಬರ್ತ್ ಡೇ ಆಚರಣೆಗೆ ಅಭಿಮಾನಿಗಳ ತಯಾರಿಗಳು ಶುರು ಆಗಿವೆ. ಇದೀಗ ದರ್ಶನ್ ಅವರ ಕಾಮನ್ ಡಿಪಿ ಕೂಡ ಸಿದ್ದವಾಗಿದೆ.<br /><br />Common dp for Challenging Star Darshan birthday. His birthday on Feb 16th.